ಕಳೆಂಜ: ಶಿಬರಾಜೆ ನಿವಾಸಿ ಪುಷ್ಪವತಿ ರೈ ನಿಧನ

ಕೊಕ್ಕಡ: ಕಳೆಂಜ ಗ್ರಾಮದ ಶಿಬರಾಜೆ ದಿವಂಗತ ದೇವದಾಸ್.ರೈ ಅವರ ಧರ್ಮಪತ್ನಿ ಪುಷ್ಪವತಿ.ರೈ(82)ಅವರು ಭಾನುವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

Leave a Reply