ಪಟ್ರಮೆ ಸರಳ ಅಲ್ಪಕಾಲದ ಅನಾರೋಗ್ಯದಿಂದ ನಿಧನ

ಪಟ್ರಮೆ ಸರಳ ಅಲ್ಪಕಾಲದ ಅನಾರೋಗ್ಯದಿಂದ ನಿಧನ

ಪಟ್ರಮೆ ಗ್ರಾಮದ ಕಲ್ಲರಿಗೆ ನಿವಾಸಿ ದಿ.ಪರಮೇಶ್ವರ ಆಚಾರ್ ಅವರ ಪತ್ನಿ ಸರಳ(60) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ ಅ.24ರಂದು ಉಜಿರೆಯ ಆಸ್ಪತ್ರೆಯಲ್ಲಿ ಮೃತಪಟ್ಟರು.

ಮೃತರಿಗೆ ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಇದ್ದಾರೆ.

Leave a Reply

You May Have Missed

error: Content is protected !!