ನೂಜಿಬಾಳ್ತಿಲ ಬೆಥನಿ ವಿದ್ಯಾ ಸಂಸ್ಥೆಯ ಬಾಲಕಿಯರು ಖೋ ಖೊ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ನೂಜಿಬಾಳ್ತಿಲ ಬೆಥನಿ ವಿದ್ಯಾ ಸಂಸ್ಥೆಯ ಬಾಲಕಿಯರು ಖೋ ಖೊ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಡಬ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ಬಾಲಕರ ಮತ್ತು ಬಾಲಕಿಯರ ಖೋ ಖೊ ಪಂದ್ಯಾಟದಲ್ಲಿ ಬೆಥನಿ ವಿದ್ಯಾ ಸಂಸ್ಥೆಯ ಬಾಲಕಿಯರು ಪ್ರಥಮ ಸ್ಥಾನವನ್ನು ಗಳಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿದೆ. ಬಾಲಕರಲ್ಲಿ ಬೆಸ್ಟ್ ಡಿಫೆಂಡರ್ ವೆಂಕಟೇಶ್. ಬಾಲಕಿಯರಲ್ಲಿ ಆಲ್ ರೌಂಡರ್ ಪ್ರಶಸ್ತಿಯನ್ನು ದಿಶಾ ಪಡೆದಿದ್ದಾಳೆ. ಬೆಸ್ಟ್ ಚೇಸರ್ ಮೋಕ್ಷ

ಮಾರ್ಗದರ್ಶನ ಕೊಟ್ಟ ಸಂಸ್ಥೆಯ ನಿರ್ದೇಶಕರಿಗೆ, ಪ್ರಾಂಶುಪಾಲರಿಗೆ, ತರಬೇತಿ ಕೊಟ್ಟ ದೈಹಿಕ ಶಿಕ್ಷಣ ಉಪನ್ಯಾಸಕರಾದ ಪುನೀತ್ ಕೆ, ಮತ್ತಾಯಿ.ಓ.ಜೆ, ತರಬೇತುದಾರ ಕುಮಾರಿ ತೀರ್ಥಕುಮಾರಿ ಬಿಳಿನೆಲೆ ಅವರಿಗೆ ಅಭಿನಂದನೆಗಳು.

Leave a Reply

You May Have Missed

error: Content is protected !!