ನೆಲ್ಯಾಡಿ ಗ್ರಾ.ಪಂ ಅಧ್ಯಕ್ಷ ಸಲಾಂ ಬಿಲಾಲ್ ಮಕ್ಕಾ ಯಾತ್ರೆಗೆ

ನೆಲ್ಯಾಡಿ ಗ್ರಾ.ಪಂ ಅಧ್ಯಕ್ಷ ಸಲಾಂ ಬಿಲಾಲ್ ಮಕ್ಕಾ ಯಾತ್ರೆಗೆ

ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್ ಹಾಗೂ ಅವರ ಧರ್ಮಪತ್ನಿ, ಇಬ್ಬರು ಮಕ್ಕಳೊಂದಿಗೆ ಅವರು ಸೆ.18ರಂದು ಪವಿತ್ರ ಕ್ಷೇತ್ರವಾದ ಮಕ್ಕಾ ಯಾತ್ರೆಗೆ ತೆರಳುತ್ತಿದ್ದಾರೆ.

ಇವರು ನೆಲ್ಯಾಡಿ ಗ್ರಾಮದ ಪಡುಬೆಟ್ಟು ನಿವಾಸಿ ಇಸುಬು ಹಾಗೂ ಅಲಿನಮ್ಮ ಅವರ ಪುತ್ರ

Leave a Reply

You May Have Missed

error: Content is protected !!