ಬಲ್ಯ ಪನ್ಯಾಡಿ ನಿವಾಸಿ ಬಾಲಕಿ ನಿಧನ

ಬಲ್ಯ ಪನ್ಯಾಡಿ ನಿವಾಸಿ ಬಾಲಕಿ ನಿಧನ

ನೆಲ್ಯಾಡಿ: ಕಡಬ ತಾಲೂಕಿನ ಬಲ್ಯ ಗ್ರಾಮದ ಪನ್ಯಾಡಿ ನಿವಾಸಿ ಹೊನ್ನಪ್ಪ ಗೌಡ ಅವರ ಪತ್ನಿ ಶ್ರೀಮತಿ ಬಾಲಕಿ(85ವ.) ಅವರು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ ಹೊನ್ನಪ್ಪ ಗೌಡ, ಪುತ್ರರಾದ ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ಶಶಿಧರ ಪನ್ಯಾಡಿ, ಬಾಲಚಂದ್ರ ಪನ್ಯಾಡಿ, ಗಿರೀಶ್ ಪನ್ಯಾಡಿ, ಪುತ್ರಿಯರಾದ ಪ್ರೇಮಾವತಿಕುಶಾಲಪ್ಪ ಗೌಡ ಬರಮೇಲು ಕಡಬ, ಯಶೋಧರಾಮಣ್ಣ ಗೌಡ ನಂದಿನಿನಗರ ಉಪ್ಪಿನಂಗಡಿ, ತಿಲಕ ಕಮಲಾಕ್ಷ ಗೌಡ ಮಯೂರವಾಹನ ಹರಿಹರ ಕೊಲ್ಲಮೊಗ್ರು ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!