ಕೌಕ್ರಾಡಿ: ಸುದೆಗಂಡಿ-ನೆಲ್ಲಿತಡ್ಕ ಎಂಬಲ್ಲಿ 10 ಲಕ್ಷ ರೂ.,ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕೌಕ್ರಾಡಿ: ಸುದೆಗಂಡಿ-ನೆಲ್ಲಿತಡ್ಕ ಎಂಬಲ್ಲಿ 10 ಲಕ್ಷ ರೂ.,ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಉದ್ಘಾಟನೆ

ನೇಸರ ಮಾ.03: ಕೌಕ್ರಾಡಿ ಗ್ರಾಮದ ಸುದೆಗಂಡಿ-ನೆಲ್ಲಿತಡ್ಕ ಎಂಬಲ್ಲಿ 10 ಲಕ್ಷ ರೂ.,ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯನ್ನು ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ.ಎಸ್.ಗೌಡ ಇಚ್ಲಂಪಾಡಿ, ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು, ಬೂತ್ ಅಧ್ಯಕ್ಷರಾದ ಚಿನ್ನಪ್ಪಗೌಡ, ಎನ್.ವಿ ವ್ಯಾಸ, ಕೌಕ್ರಾಡಿ ಗ್ರಾ.ಪಂ. ಸದಸ್ಯರಾದ ಜನಾರ್ಧನ ಗೌಡ, ಮಹೇಶ್, ಸೇರಿದಂತೆ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

—ಜಾಹೀರಾತು—

 

Leave a Reply

You May Have Missed

error: Content is protected !!