ಕೊಕ್ಕಡ ಸಂಗಮ್ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾಟ

ಕೊಕ್ಕಡ ಸಂಗಮ್ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾಟ

ನೇಸರ ಮಾ.04: ಸಂಗಮ್ ಫ್ರೆಂಡ್ಸ್ ಕ್ಲಬ್ ಕೊಕ್ಕಡ ಇದರ ಆಶ್ರಯದಲ್ಲಿ ದಿನಾಂಕ 13-03- 2022ನೇ ಆದಿತ್ಯವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳಿಂಗೇರಿ ವಠಾರದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾಟವು ಜರಗಲಿರುವುದು.

ಶಿಲ್ಪಾ ಹಾರ್ಡ್ ವೇರ್ ಮತ್ತು ಶಿಲ್ಪ ಕಲರ್ ವರ್ಲ್ಡ್ – ಶಿಲ್ವಾ ಆರ್ಕೆಡ್ ನಲ್ಲಿ ಸದಾ ಗ್ರಾಹಕರ ಸೇವೆಗೆ ವೀಕ್ಷಿಸಿ Subscribers ಮಾಡಿ

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷರಾಗಿ ಈಶ್ವರ ಭಟ್ ಹಿತ್ತಿಲು ಕೊಕ್ಕಡ, ಅತಿಥಿಗಳಾಗಿ ಕುಂಞಕಣ್ಣನ್ ಕೊಕ್ಕಡ, ಪ್ರಭಾಕರ ಗೌಡ ಸದಸ್ಯರು ಗ್ರಾಮ ಪಂಚಾಯತ್ ಕೊಕ್ಕಡ, ಇಬ್ರಾಹಿಂ ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಕೊಕ್ಕಡ, ಶ್ರೀಧರ್ ಮುಖ್ಯೋಪಾಧ್ಯಾಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳಿಗೇರಿ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರತ್ನಾಕರ ಪಾಂಗಾಣ್ಣಾಯ ಕೃಷಿಕರು ಕೊಕ್ಕಡ, ಅತಿಥಿಗಳಾಗಿ ಚಂದನ್ ಪ್ರಸಾದ್ ಕಾಮತ್ ಉದ್ಯಮಿ ಧರ್ಮಸ್ಥಳ, ಗೋಪಾಲ ನಾೈಕ್ ಕಡಬ ಭಾಗೀರಥಿ ಲ್ಯಾಂಡ್ ಲಿಂಕ್ ಕಡಬ, ಅಭಿನಂದನ್ ಯುವ-ಉದ್ಯಮಿ ಬೆಳ್ತಂಗಡಿ, ಫಾರೂಕ್ ಮಡೆಂಜೋಡಿ ಆಲ್ – ಅಮೀನ್ ಕನ್ಸ್ಟ್ರಕ್ಷನ್ ಕೊಕ್ಕಡ, ದಿನಕರ ಕೆಚೋಡಿ ಎಂಸಿಎಂ ಕೊಕ್ಕಡ, ದಯರಾಜ್ ಕೆ.ಪಿ ಉದ್ಯಮಿ ಗೇರುಕಟ್ಟೆ, ಸಂದೀಪ್ ಶೆಟ್ಟಿ ಟಿಫನ್ ಹಾಲ್ ಉಪ್ಪಿನಂಗಡಿ, ಉಮ್ಮರ್ ಮಲ್ಲಿಗೆಮಜಲು ಎಸ್.ಡಿ.ಎಂ.ಸಿ ಅಧ್ಯಕ್ಷರು ಸ ಹಿ ಪ್ರಾ ಶಾಲೆ ಹಳ್ಳಿಂಗೇರಿ, ನಿಶಾನ್ (SOFFOCE)ಇಂಜಿನಿಯರ್ ಬೆಂಗಳೂರು, ಸ್ವಾತಿಕ್. ಎಸ್. ನಾೈಕ್ ಟಿಂಬರ್ ಮರ್ಚೆಂಟ್ ಪುತ್ತೂರು, ಚರಣ್ ಬದಿಜಾಲು ಶಿಶಿಲ (PVR Cinemas) ಮಂಗಳೂರು, ಸತ್ಯದಾಸ್ ಐವನ್ ಸಿಮೆಂಟ್ ಪ್ರೊಡಕ್ಟ್ ಕೊಕ್ಕಡ, ದಿನೇಶ್ ನಾೈಕ್ NAIK’S Constructions ಕಾಸರಗೋಡು, ರಾಮಕೃಷ್ಣ ದೇವಾಡಿಗ ಅಧ್ಯಕ್ಷರು ಮಾಯಿಲಕೋಟೆ ಅಭಿವೃದ್ಧಿ ಸಮಿತಿ ಕೊಕ್ಕಡ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದರು.

 

—ಜಾಹೀರಾತು—

Previous post

ನೆಲ್ಯಾಡಿ ನಟವರ್ಯ ಡ್ಯಾನ್ಸ್ ಸ್ಟುಡಿಯೋದ ಕಲಾವಿದರಿಗೆ “ಕನ್ನಡಶ್ರೀ” ರಾಜ್ಯ ಪುರಸ್ಕಾರ

Next post

ಭರತನಾಟ್ಯ -ಸಂಗೀತ-ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಅರ್ಚನಾ.ಎಸ್.ಸಂಪ್ಯಾಡಿ ಇವರು ಕರ್ನಾಟಕ ಜನಸ್ಪಂದನ ಟ್ರಸ್ಟ್ ವತಿಯಿಂದ “ಜನಸ್ಪಂದನ ಕಲಾಸಿರಿ 2022 ” ಪ್ರಶಸ್ತಿಗೆ ಆಯ್ಕೆ

Leave a Reply

You May Have Missed

error: Content is protected !!