ನೇರ್ಲ-ಇಚ್ಲಂಪಾಡಿ ಸರ್ಕಾರಿ ಶಾಲೆಯ ನೂತನ ಶಾಲಾ ಅಭಿವೃದ್ಧಿ ಸಮಿತಿ ರಚನೆ

Nellyady

ನೇರ್ಲ-ಇಚ್ಲಂಪಾಡಿ ಸರ್ಕಾರಿ ಶಾಲೆಯ ನೂತನ ಶಾಲಾ ಅಭಿವೃದ್ಧಿ ಸಮಿತಿ ರಚನೆ

ನೆಲ್ಯಾಡಿ: ನೇರ್ಲ-ಇಚ್ಲಂಪಾಡಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ ನಡೆಯಿತು. ಸಭೆಯಲ್ಲಿ ನೂತನ ಶಾಲಾ ಅಭಿವೃದ್ಧಿ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ವಸಂತ ಬಿಜೇರು, ಉಪಾಧ್ಯಕ್ಷರಾಗಿ ನಂದಾ ಪಾದೆ ಪುನರಾಯ್ಕೆಯಾದರು. ಸದಸ್ಯರಾಗಿ ವಾಣಿ ಬಿಜೇರು, ಸೌಮ್ಯ, ಮಮತಾ, ಶಾಲಿನಿ, ಚಂದ್ರಾವತಿ, ಬೇಬಿ, ಅಕ್ಷತಾ, ಶಶಿಕಲಾ, ಸಿನಿ, ವಿಜಯ, ಪ್ರಮೀಳಾ, ನಿತ್ಯಾನಂದ, ಸೂರಪ್ಪ, ಸತೀಶ್ ಪಳಿಕೆ, ದಾಮೋದರ ಗೌಡ, ಜಲಜಾಕ್ಷ ಆಚಾರ್ಯ ಆಯ್ಕೆಯಾದರು.

ಶಾಲಾ ಮುಖ್ಯಶಿಕ್ಷಕ ಡಾ.ಗಿರೀಶ್ ಸ್ವಾಗತಿಸಿ, ವಂದಿಸಿದರು.

  •  

Leave a Reply

You May Have Missed

error: Content is protected !!