ಪುನೀತ್‌ ರಾಜ್‌ಕುಮಾರ್ ಅಭಿಮಾನಿ ಬಳಗ ಇಚಿಲಂಪಾಡಿ ಇವರಿಂದ ಬೃಹತ್ ರಕ್ತದಾನ ಶಿಬಿರ

ಪುನೀತ್‌ ರಾಜ್‌ಕುಮಾರ್ ಅಭಿಮಾನಿ ಬಳಗ ಇಚಿಲಂಪಾಡಿ ಇವರಿಂದ ಬೃಹತ್ ರಕ್ತದಾನ ಶಿಬಿರ

ನೇಸರ ಮಾ.13:ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಪುನೀತ್‌ರಾಜ್ ಕುಮಾರ್ ಅಭಿಮಾನಿ ಬಳಗದವರು ಬ್ಲಡ್ ಡೋನರ್ಸ್ ಮಂಗಳೂರು, ಲಯನ್ಸ್ ಕ್ಲಬ್ ಮಂಗಳೂರು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಇಚ್ಲಂಪಾಡಿ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು. ಇಂದು ರಾತ್ರಿ ಸಪ್ತಸ್ವರಂ ಮ್ಯೂಸಿಕ್ಸ್ ಇಚ್ಲಂಪಾಡಿ ಇವರ ನೇತೃತ್ವದಲ್ಲಿ ಪುನೀತ್ ಸ್ಮರಣಾರ್ಥ “ಪುನೀತ್ ನಮನ” ಎಂಬ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು .

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ದೇವಿ ಮಹಾತ್ಮೆ

ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

—ಜಾಹೀರಾತು—

Leave a Reply

You May Have Missed

error: Content is protected !!