ಪುದುವೆಟ್ಟು ನದಿಯಲ್ಲಿ ಕಾಡಾನೆ ಪ್ರತ್ಯಕ್ಷ — ಗ್ರಾಮಸ್ಥರಲ್ಲಿ ಆತಂಕ

ಪುದುವೆಟ್ಟು

ಪುದುವೆಟ್ಟು ನದಿಯಲ್ಲಿ ಕಾಡಾನೆ ಪ್ರತ್ಯಕ್ಷ — ಗ್ರಾಮಸ್ಥರಲ್ಲಿ ಆತಂಕ

ಪುದುವೆಟ್ಟು: ಗ್ರಾಮದ ಅಡ್ಯಾ ಪರಿಸರದ ನೆರಿಯ ಹೊಳೆಯಲ್ಲಿ ಅ.31ರಂದು ಬೆಳಗ್ಗೆ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ಕೃಷಿಗೆ ಹಾನಿ ಉಂಟುಮಾಡಿರುವ ಘಟನೆ ನಡೆದಿದೆ. ನದಿಯಲ್ಲಿ ಕಾಡಾನೆಗಳು ಸಂಚರಿಸುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  •  
Previous post

ಅಂಬ್ಯುಲೆನ್ಸ್‌ಗೆ ದಾರಿ ಬಿಡದ ಸ್ಕೂಟಿ ಸವಾರ ವಶಕ್ಕೆ – ಬಿಸಿಲೆ ಘಾಟ್ ಅಪಘಾತ ಗಾಯಾಳು ಸಾಗಣೆ ವೇಳೆ ಅಡ್ಡಿಪಡಿಸಿದ ಘಟನೆ!

Next post

ಉಪ್ಪಿನಂಗಡಿ: ಗೋಮಾಂಸದ ತ್ಯಾಜ್ಯ ಪತ್ತೆ — ವಿಹಿಂಪ ಕಿಡಿ; ಮೂರು ದಿನಗಳಲ್ಲಿ ಆರೋಪಿಗಳ ಪತ್ತೆ ಇಲ್ಲದಿದ್ದರೆ ಪ್ರತಿಭಟನೆ ಎಚ್ಚರಿಕೆ

Leave a Reply

You May Have Missed

error: Content is protected !!