ನೆಲ್ಯಾಡಿ :ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ,ನೆಲ್ಯಾಡಿಯ ಕರಯೋಗಂ ವತಿಯಿಂದ ವಾರ್ಷಿಕ ಮಹಾ ಸಭೆ

ನೇಸರ .05:ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ,ನೆಲ್ಯಾಡಿ ಕರಯೋಗಂ ವತಿಯಿಂದ ಏರ್ಪಡಿಸಲಾಗಿದ್ದ ವಾರ್ಷಿಕ ಮಹಾ ಸಭೆಯು ದಿನಾಂಕ 05 -06 -2022 ನೇ ಭಾನುವಾರದಂದು ಹೊಸಮಜಲಿನ ನಾಯರ್ ಸರ್ವಿಸ್ ಸಭಾ ಭವನದಲ್ಲಿ ನಡೆಯಿತು.
ನೆಲ್ಯಾಡಿ ಕರಯೋಗಂನ ಅಧ್ಯಕ್ಷರು ,ಮಹಿಳಾ ವಿಭಾಗದ ಅಧ್ಯಕ್ಷೆ,ಕಾರ್ಯದರ್ಶಿಗಳು,ಯುತ್ ವಿಂಗ್ ಪ್ರತಿನಿಧಿಗಳು ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕರಯೋಗಂನ ಸಭೆಯಲ್ಲಿ ನೂತನ ಪಧಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಉನ್ನಿಕೃಷ್ಣನ್ ನಾಯರ್ ,ಉಪಾಧ್ಯಕ್ಷರಾಗಿ ಮಹೇಶ್ ಕುಮಾರ್ ,ಖಜಾಂಚಿಯಾಗಿ ಶ್ರೀಮತಿ ಶ್ರೀಲತಾ ಮೋಹನ್ ,ಕಾರ್ಯದರ್ಶಿಯಾಗಿ ವಿನೋದ್ ಕುಮಾರ್ ,ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ,ನೂತನ ಬೋರ್ಡ್ ಮೆಂಬರ್ ಗಳಾಗಿ ಶಿವದಾಸನ್ ಪಿಳ್ಳೈ ,ರಘುನಾಥನ್ ನಾಯರ್ ,ಸಂಚಾಲಕರಾಗಿ ಚಂದ್ರಶೇಖರನ್ ನಾಯರ್ ಹಾಗೂ ಇತರ 10 ಜನ ಸದಸ್ಯರನ್ನು ಒಳಗೊಂಡ ಕಮಿಟಿಯ ರಚನೆ ಮಾಡಲಾಯಿತು
🔆ನೇಸರ ಯೂಟ್ಯೂಬ್ ಚಾನೆಲ್🔆
🔽
📣ಜಾಹೀರಾತು📣


























Leave a Reply