ಕೊಣಾಲು: ಕೋಲ್ಪೆ ನಿವಾಸಿ ಮಾಂಕು ನಿಧನ

ಕೊಣಾಲು: ಕೋಲ್ಪೆ ನಿವಾಸಿ ಮಾಂಕು ನಿಧನ

ನೇಸರ ಜೂ.10: ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ ಮಾಂಕು(ವ.78) ರವರು ಅಸೌಖ್ಯದಿಂದ ಇಂದು(ಜೂ.10) ಮಧ್ಯಾಹ್ನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಸಮಾಜ ಸೇವಕರಾಗಿ, ಧಾರ್ಮಿಕವಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಜಾತಶತ್ರುವಾಗಿದ್ದು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ವನ್ನು ಹೊಂದಿದ್ದರು.

ಜಾಹೀರಾತು

Leave a Reply

You May Have Missed

error: Content is protected !!