ಸುಬ್ರಹ್ಮಣ್ಯ: ಎನ್ಎಸ್ಎಸ್ ಫೆಸ್ಟ್ ಸೃಜನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ

ಸುಬ್ರಹ್ಮಣ್ಯ: ಎನ್ಎಸ್ಎಸ್ ಫೆಸ್ಟ್ ಸೃಜನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ

ನೇಸರ ಜೂ.10: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ದಿನಾಂಕ 10.6.2022 ರಂದು ಕೆನರಾ ಕಾಲೇಜು ಮಂಗಳೂರು ಇಲ್ಲಿ ನಡೆದ ಎನ್ಎಸ್ಎಸ್ ಫೆಸ್ಟ್ ಸೃಜನ ಇದರಲ್ಲಿ ಸಮೂಹ ನೃತ್ಯ, ಹಾಡು, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಸದಿಂದ ರಸ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ.

ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ಘಟಕದ ನಾಯಕಿ ಜಯಶ್ರೀ ಎಂಸಿ ದ್ವಿತೀಯ ಬಿ ಎ, ಹಾಗೂ ನಿಖಿಲ್ ದ್ವಿತೀಯ ಬಿಕಾಂ ಪ್ರಶಸ್ತಿಯನ್ನು ಪಡೆದುಕೊಂಡರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಶ್ರೀಮತಿ ಆರತಿ, ಹಾಗೂ ಡಾ.ಕೃಷ್ಣ, ಡಿ.ಲಮಾಣಿ ಮಾರ್ಗದರ್ಶನ ನೀಡಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

You May Have Missed

error: Content is protected !!