ಕುಟ್ರುಪ್ಪಾಡಿ : ದಾನಿಗಳ ನಿರೀಕ್ಷೆಯಲ್ಲಿ ವಿನ್ಯಾಸ್ ನ ಬಡ ಕುಟುಂಬ

ನೇಸರ ಜೂ.15: ಈ ಮಗು ವಿನ್ಯಾಸ್ (7ವರ್ಷ ) ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ, ಕೊಡಿಬೈಲು ನಿವಾಸಿ ಶ್ರೀಮತಿ ದಿಶ್ವಿತ ರೈ ಯವರ ಸುಪುತ್ರ, ಬಡ ಕುಟುಂಬದ ಈ ಮಗು ಹುಟ್ಟಿನಿಂದ ಅಂಗ ವಿಕಲನಾಗಿದ್ದು, ಹಲವು ಕಾಯಿಲೆಗಳಿಂದ ಬಳಲುತಿದ್ದಾನೆ, ವೈದ್ಯರ ಅಭಿಪ್ರಾಯದಂತೆ ಮಗುವಿಗೆ ಸರಿಯಾದ ಚಿಕಿತ್ಸೆ ದೊರೆತರೆ ಒಂದಷ್ಟು ಸುಧಾರಿಸಬಹುದಂತೆ, ಹಾಗಾಗಿ ಸಕಾರತ್ಮಕ ಭರವಸೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ KMC ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸಾ ವೆಚ್ಚವನ್ನು ಭರಿಸಲು ಕುಟುಂಬಕ್ಕೆ ಕಷ್ಟ ಸಾಧ್ಯವಾದುದರಿಂದ, ಸಹೃದಯಿ ದಾನಿಗಳ, ನಿರೀಕ್ಷೆಯಲ್ಲಿದೆ, ಈ ಬಡ ಕುಟುಂಬ. ಹಾಗಾಗಿ ದಾನಿಗಳು ನೆರವಾಗುವಿರಾ.
ನಿಮ್ಮ ಸಹಕಾರಕ್ಕಾಗಿ Phone Pay: 9686546134
ಬ್ಯಾಂಕ್ ಅಕೌಂಟ್: IFCSBIN0040953, A/C no 39008934525














Leave a Reply