ನೆಲ್ಯಾಡಿ: ‘ಡಿಯೋನ್ ಸ್ಕ್ವೇರ್’ ವಾಣಿಜ್ಯ ಮಳಿಗೆ ಶುಭಾರಂಭ
ನೆಲ್ಯಾಡಿ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಸಮೀಪ ನಿರ್ಮಾಣಗೊಂಡಿರುವ ಡಿಯೋನ್ ಗ್ರೂಪ್‌ನವರ ಸುಸಜ್ಜಿತ ವಾಣಿಜ್ಯ ಸಂಕೀರ್ಣ 'ಡಿಯೋನ್ ಸ್ಕ್ವೇರ್' ಜ.21ರಂದು ಬೆಳಿಗ್ಗೆ…
ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ, ವೆಬ್‌ಸೈಟ್ ಅನಾವರಣ, ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಸ್ಪರ್ಧೆ ಮತ್ತು ಸನ್ಮಾನ ಕಾರ್ಯಕ್ರಮ.
ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆಗಿರುವ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ, ವೆಬ್‌ಸೈಟ್ ಅನಾವರಣ, ಸಾಂಸ್ಕೃತಿಕ…
ಕೊಕ್ಕಡ : ವಿಶ್ವ ದಾಖಲೆ ಡೇವಿಡ್ ಜೈಮಿರವರ ಮನೆಗೆ ಕೇರಳದ ಕೊಟ್ಟಾಯಂ ಡೆಪ್ಯುಟಿ ಡೈರೆಕ್ಟರ್ ಭೇಟಿ
ಕೊಕ್ಕಡ : ವಿಶ್ವ ದಾಖಲೆ ಸಾಧಕರಾದ ಡೇವಿಡ್ ಜೈಮಿ ಕೊಕ್ಕಡ ಅವರ ಮನೆಗೆ ಕೇರಳ ರಾಜ್ಯದ ಕೊಟ್ಟಾಯಂನಲ್ಲಿರುವ ರಬ್ಬರ್ ಬೋರ್ಡ್‌ನ…
💫ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ವಿಸ್ತøತ ಕಟ್ಟಡದ ಸಭಾಂಗಣ ಉದ್ಘಾಟನೆ, ಬೆಳ್ಳಿಹಬ್ಬದ ಆಚರಣೆ ಕಾರ್ಯಕ್ರಮ💫
[embed]https://youtu.be/RaWhD_k_sgQ[/embed]
ನೆಲ್ಯಾಡಿ: ಯೂತ್ ಫ್ರೆಂಡ್ಸ್ ಕ್ಲಬ್ ಪಡುಬೆಟ್ಟು ಸ್ವಚ್ಛತೆಯ ಬಗ್ಗೆ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಕೆ
ನೆಲ್ಯಾಡಿ: ಯೂತ್ ಫ್ರೆಂಡ್ಸ್ ಕ್ಲಬ್ ಪಡುಬೆಟ್ಟು ಇದರ ವತಿಯಿಂದ ಪಡುಬೆಟ್ಟು ಶಾಲೆ ಮತ್ತು ಆಸುಪಾಸಿನ ಸ್ವಚ್ಛತೆಯ ಬಗ್ಗೆ ನೆಲ್ಯಾಡಿ ಗ್ರಾಮ…
ಕೊಕ್ಕಡ: ಓಣಿತ್ತಾರು ನಿವಾಸಿ ಚಂದ್ರಶೇಖರ ನಾೈಕ್ ಹೃದಯಾಘಾತದಿಂದ ನಿಧನ
ಕೊಕ್ಕಡ: ಇಲ್ಲಿನ ಓಣಿತ್ತಾರು ನಿವಾಸಿ ಚಂದ್ರಶೇಖರ ನಾೈಕ್ ಹೃದಯಾಘಾತದಿಂದ ಜನವರಿ 20ರಂದು ನಿಧನರಾದರು. ಪಟ್ಟೂರು ಸಮೀಪ ವ್ಯಕ್ತಿಯೋರ್ವರ ನೂತನ ಮನೆ…
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ‘ಪರೀಕ್ಷಾ ಪೆ ಚರ್ಚಾ’ ಸಂವಾದಕ್ಕೆ ಆಯ್ಕೆ
ಪುತ್ತೂರು: ಜ.27 ರಂದು ನವದೆಹಲಿಯಲ್ಲಿ ನಡೆಯಲಿರುವ ‘ಪರೀಕ್ಷಾ ಪೆ ಚರ್ಚಾ’ ಸಂವಾದದಲ್ಲಿ ಮಾನ್ಯ ಪ್ರಧಾನಮಂತ್ರಿಯವರೊಂದಿಗೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ…
ಜ.21 ಗೊಳಿತೊಟ್ಟು ನಲ್ಲಿ ವಿದ್ಯುತ್ ಅದಾಲತ್
ಗೊಳಿತೊಟ್ಟು: ಮಾನ್ಯ ಕರ್ನಾಟಕ ರಾಜ್ಯ ಘನ ಸರ್ಕಾರದ ಆದೇಶದ ಅನ್ವಯ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರಿಗೆ ವಿದ್ಯುತ್ ಬಗೆಗಿನ ಮಾಹಿತಿ, ಸುರಕ್ಷತೆಯ…
ನೆಲ್ಯಾಡಿ ಇರ್ಷಾದ್ ಕೆ.ಇ. ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕ
ನೆಲ್ಯಾಡಿ: ಮಂಗಳೂರಿನ ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಬಿಎ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಇರ್ಷಾದ್ ಕೆ.ಇ.ನೆಲ್ಯಾಡಿಯವರು ನೇಮಕಗೊಂಡಿರುತ್ತಾರೆ. ಇವರು…










