ಕರಾಟೆ: ರಾಜ್ಯ ಮಟ್ಟಕ್ಕೆ ಆಯ್ಕೆ
ನೇಸರ ಆ.07: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ದಕ್ಷಿಣ ಕನ್ನಡ ಇವರ ವತಿಯಿಂದ ಆ.6 ರಂದು ಬೆಳ್ತಂಗಡಿಯ ವಾಣಿ…
ನೆಲ್ಯಾಡಿ ಪಾ.ಕೃ.ಪ. ಸಹಕಾರ ಸಂಘಕ್ಕೆ ವಿಶೇಷ ಸಾಧನೆಗಾಗಿ ಸತತ ನಾಲ್ಕನೇ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿ
ನೇಸರ ಆ.07: ನೆಲ್ಯಾಡಿ ತನ್ನ ವಿಶೇಷ ಸಾಧನೆಗಾಗಿ ನೆಲ್ಯಾಡಿ ಪಾ.ಕೃ.ಪ. ಸಹಕಾರ ಸಂಘಕ್ಕೆ ಸತತ ನಾಲ್ಕನೇ ಬಾರಿ ದಕ್ಷಿಣ ಕನ್ನಡ…
ರಾಮನಗರ : ಹಾಲು ಉತ್ಪಾದಕರ ಸಂಘದ ಮಹಾಸಭೆ
ನೇಸರ ಆ.07: ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರದ ಸಂಘದ ಮಹಾಸಭೆಯು ಶನಿವಾರ ನಡೆಯಿತು. ಸಭೆಯ ಅಧ್ಯಕ್ಷತೆ ಸಂಘದ ಅಧ್ಯಕ್ಷೆ…
ಪಾರ್ಪಿಕಲ್ಲು: ತೋಟಕ್ಕೆ ದಾಳಿ ನಡೆಸಿದ ಕಾಡಾನೆ; ಕೃಷಿ ಹಾನಿ
ನೇಸರ ಆ.07: ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಸಮೀಪದ ಗುಡ್ಡೆತೋಟ ನಿವಾಸಿ ಜಯರಾಮ ಪಾಳಂದ್ಯೆ ಅವರ ತೋಟಕ್ಕೆ ಶನಿವಾರ ರಾತ್ರಿ ದಾಳಿ…
ಅರಸಿನಮಕ್ಕಿಯಲ್ಲಿ ಆ.18ರಂದು ಶ್ರೀಕೃಷ್ಣ ಜನ್ಮಾಷ್ಟಮಿ : ಶಾಸಕ ಹರೀಶ್ ಪೂಂಜಾರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ
ನೇಸರ ಆ.07: ಅರಸಿನಮಕ್ಕಿಯಲ್ಲಿ ಆಗಸ್ಟ್ 18ರಂದು ಚೈತನ್ಯಮಿತ್ರ ಕಲಾವೃಂದ ಆಶ್ರಯದಲ್ಲಿ ನಡೆಯಲಿರುವ 19ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ…
ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ “ಆಜಾದಿ ಕಾ ಅಮೃತ ಮಹೋತ್ಸವದ” ಪ್ರಯುಕ್ತ ಮಿನಿ ಮ್ಯಾರಥಾನ್ ಸ್ವಾತಂತ್ರ್ಯದ ಓಟ
ನೇಸರ ಆ.06: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಮಿನಿ ಮ್ಯಾರಥಾನ್ ನಡೆಯಿತು.ಈ ಓಟದಲ್ಲಿ…
ತಂಬಾಕಿನ ದುಷ್ಪರಿಣಾಮದ ಬಗ್ಗೆ ಮಾಹಿತಿ ಕಾರ್ಯಾಗಾರ ಮತ್ತು ಕೈ ತೊಳೆಯುವ ದಿನಾಚರಣೆ
ನೇಸರ ಆ.06: ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ಸುರಕ್ಷಾ ಆರೋಗ್ಯ ಕೂಟ, ಚಿಗುರು ಪರಿಸರ ಸಂಘ ಮತ್ತು…
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ “ಕೃಷಿಯತ್ತ ವಿದ್ಯಾರ್ಥಿಗಳ ಚಿತ್ತ”
ನೇಸರ ಆ.06: ನಮ್ಮ ದೇಶಾದ್ಯಂತ ಆಜ್ಹಾದಿ ಕಾ ಅಮೃತ್ ಮಹೋತ್ಸವ್ ಆಚರಣೆ ನಡೆಯುತ್ತಿರುವ ಈ ವಿಶೇಷ ಸಂದರ್ಭದಲ್ಲಿ, ತೆಂಕಿಲ ವಿವೇಕಾನಂದ…
ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಓದುವ ಅಭ್ಯಾಸ ಕಡಿಮೆಯಾಗಿದೆ: ಸೀತಾರಾಮ ರೈ
ನೇಸರ ಆ.05: ಕಡಬ: ಟಿವಿ ಮಾಧ್ಯಮ ಹಾಗೂ ಸಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಇಂದು ನಮ್ಮಲ್ಲಿ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ…










