ನೆಲ್ಯಾಡಿ: ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ….!!!

ನೆಲ್ಯಾಡಿ: ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ….!!!

ನೇಸರ ಡಿ.30: ನೆಲ್ಯಾಡಿಯ ಇಂಜಿನಿಯರ್ ಚಾಕೋ ರವರ ಮನೆಯ ಸಮೀಪ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ.
ಗೋಳಿತೊಟ್ಟಿನ ಹೈದರ್ ಎಂಬವರು, ನೆಲ್ಯಾಡಿಯ ಅರಣ್ಯ ಇಲಾಖೆಯ ಸಿಬ್ಬಂದಿ, ಪೋಲಿಸ್ ಇಲಾಖೆಯ ಸಿಬ್ಬಂದಿ, ಕೌಕ್ರಾಡಿ ಗ್ರಾಮ ಪಂಚಾಯತಿನ ಸದಸ್ಯ ಲೋಕೇಶ್ ಬಾಣಜಾಲು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಹಾವನ್ನು ಹಿಡಿದು ಸುರಕ್ಷಿತವಾಗಿ ಗುಂಡ್ಯ ಎಂಬಲ್ಲಿ ಅರಣ್ಯಕ್ಕೆ ಬಿಡಲಾಯಿತು.

Leave a Reply

You May Have Missed

error: Content is protected !!