ನೆಲ್ಯಾಡಿ : ಕೆನರಾ ಬ್ಯಾಂಕ್ ಸೀಲ್ ಡೌನ್….!!!!

ನೆಲ್ಯಾಡಿ : ಕೆನರಾ ಬ್ಯಾಂಕ್ ಸೀಲ್ ಡೌನ್….!!!!

ನೇಸರ ಜ13:ನೆಲ್ಯಾಡಿಯ ಹೃದಯಭಾಗದಲ್ಲಿ ಕಾರ್ಯಚರಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ನೆಲ್ಯಾಡಿಯ ಕೆನರಾ ಬ್ಯಾಂಕ್ ನ ಓರ್ವ ಅಧಿಕಾರಿಗೆ ಕೊರೋನಾ ಪಾಸಿಟಿವ್ ಕಾರಣ ಇಂದು ಬ್ಯಾಂಕನ್ನು ಸಿಲ್ ಡೌನ್ ಮಾಡಲಾಗಿದೆ.ನೆಲ್ಯಾಡಿ ಗ್ರಾಮ ಪಂಚಾಯತ್ ವತಿಯಿಂದ ಬ್ಯಾಂಕನ್ನು ಸ್ಯಾನಿಟೈಜೇಶನ್ ಮಾಡಲಾಯಿತು
ನಾಳೆ ಎಂದಿನಂತೆ ಬ್ಯಾಂಕ್ ವ್ಯವಹಾರ ನಡೆಯಲಿದೆ ಎಂದು ಬ್ಯಾಂಕಿನ ಸಿಬ್ಬಂದಿ ತಿಳಿಸಿದರು.

Previous post

ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನಲ್ಲಿ: “ರಾಷ್ಟ್ರೀಯ ಯುವದಿನ” ಆಚರಣೆ

Next post

ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 44ನೇ ವರ್ಷದ ಮಕರಜ್ಯೋತಿ ಉತ್ಸವ,ಭಜನಾ ಮಹೋತ್ಸವದ ಸಮಾರೋಪ ಸಮಾರಂಭ

Leave a Reply

You May Have Missed

error: Content is protected !!